ಕೆನಡಾ ಪುರುಷರ ಕ್ರಿಕೆಟ್ ತಂಡವು ಏಪ್ರಿಲ್ ೨೦೨೪ ರಲ್ಲಿ ಐದು ಟ್ವೆಂಟಿ೨೦ ಇಂಟರ್ನ್ಯಾಷನಲ್ (T20I) ಪಂದ್ಯಗಳನ್ನು ಆಡಲು ಅಮೇರಿಕ ಸಂಯುಕ್ತ ಸಂಸ್ಥಾನಕ್ಕೆ ಪ್ರವಾಸ ಮಾಡಿತು. ಈ ಸರಣಿಯು ೨೦೨೪ ಐಸಿಸಿ ಪುರುಷರ ಟಿ೨೦ ವಿಶ್ವಕಪ್ ಮುಂಚಿತವಾಗಿ ಎರಡೂ ತಂಡಗಳ ತಯಾರಿಯ ಭಾಗವಾಗಿದೆ. ಅಮೇರಿಕ ಸಂಯುಕ್ತ ಸಂಸ್ಥಾನ ೪-೦ ಅಂತರದಲ್ಲಿ ಸರಣಿಯನ್ನು ಗೆದ್ದುಕೊಂಡಿತು. == ತಂಡಗಳು == == ಟಿ೨೦ಐ ಸರಣಿ == === ೧ನೇ ಟಿ೨೦ಐ === === ೨ನೇ ಟಿ೨೦ಐ === === ೩ನೇ ಟಿ೨೦ಐ === === ೪ನೇ ಟಿ೨೦ಐ === === ೫ನೇ ಟಿ೨೦ಐ === == ಟಿಪ್ಪಣಿಗಳು == == ಉಲ್ಲೇಖಗಳು ==